ಓಂ
-- ಗಣಪತಿ --
ಶುಕ್ಲಾಂಬರಧರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ |
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ||
ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಂ |
ಅನೇಕ ದಂತಂ ಭಕ್ತಾನಾಂ ಏಕದಂತಂ ಉಪಾಸ್ಮಹೇ ||
ದೇವ ದೇವ ಗಣಾಧ್ಯಕ್ಶ ಸುರ್‍ಆಸುರ ಸುಪೂಜಿತ |
ನಿರ್ವಿಘ್ನಂ ಕುರುಮೇ ದೇವ ಶುಭ ಕಾರ್ಯೇಷು ಸರ್ವದಾ ||
-- ಸರಸ್ವತಿ --
ಸರಸ್ವತೀ ನಮಸ್ತುಭ್ಯಂ ವರದೇ ಕಾಮ ರೂಪಿಣಿ |
ವಿದ್ಯಾರಂಭಂ ಕರಿಷ್ಯಾಮಿ ಸಿದ್ದಿಃ ಭವತು ಮೇ ಸದಾ ||
-- ಗುರು --
ಗುರುರ್ಬಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರುವೇ ನಮಃ ||
ಗುರುವೇ ಸರ್ವ ಲೋಕಾನಾಂ ಭಿಷಜೇ ಭವರೋಗಿಣಾಂ |
ಗುರುವೇ ಸರ್ವ ವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
ಓಂ ನಮಃ ಪ್ರಣವಾರ್ಥಾಯ ಶುದ್ದ ಜ್ಞಾನೇಕ ಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ||
ನಿಧಯೇ ಸರ್ವ ವಿದ್ಯಾನಾಂ ಭಿಷಜೇ ಭವ ರೋಗಿಣಾಂ |
ಗುರುವೇ ಸರ್ವ ವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
-- ಶಿವ ಪಾರ್ವತಿ --
ವಾಗರ್ಥಾವಿವ ಸಂಪ್ರಕ್ಥೌ ವಾಗರ್ಥ ಪ್ರತಿಪತ್ತಯೇ |
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ ||
ಅನ್ನಪೂರ್ಣೇ ಸದಾಪೂರ್ಣೇ ಶಂಕರ ಪ್ರ್‍ಆಣವಲ್ಲಭೇ |
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹೀಚ ಪಾರ್ವತಿ ||
ಮಾತಾ ಚ ಫಾರ್ವತೀ ದೆವೀ, ಪಿತಾ ದೇವೊ ಮಹೇಶ್ವರಃ |
ಭಾಂದವಾ ಶಿವ ಭಕ್ತಾಶ್ಚ, ಸ್ವದೇಶೊ ಭುವನ ತ್ರಯಂ ||
ಯಾ ದೇವೀ ಸರ್ವ ಭೂತೇಷು ಲಕ್ಷ್ಮೀ ರೂಪೇಣ ಸಂಸ್ಥಿತ |
ನಮಃ ತಸ್ಯೈ ನಮಃ ತಸ್ಯೈ ನಮಃ ತಸ್ಯೈ ನಮೊ ನಮಃ ||
-- ಸೀತಾರಾಮ --
ಆಪದಾಂ ಅಪಹರ್ತಾರಂ ದಾತಾರಂ ಸರ್ವ ಸಂಪದಾಂ |
ಲೋಕಾಭಿ ರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಂ ||
ರಾಮಾಯ ರಾಮ ಭಧ್ರಾಯ ರಾಮಚಂದ್ರಾಯ ವೇಧಸೇ |
ರಘು ನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ ||
ಪೂರ್ವಂ ರಾಮ ತಪೋ ವನಾದಿ ಗಮನಂ ಹತ್ವಾ ಮೃಗಂ ಕಾಂಚನಂ |
ವೈದೇಹೀ ಹರಣಮ್ ಜಟಾಯು ಮರಣಂ ಸುಗ್ರೀವ ಸಂಭಾಷಣಂ |
ವಾಲೀ ನಿಗ್ರಹನಂ ಸಮುದ್ರ ತರಣಮ್ ಲಂಕಾ ಪುರೀ ದಾಹನಂ |
ಪಶ್ಚಾದ್ ರಾವಣ ಕುಂಭಕರ್ಣ ಮದನಮ್ ಏತದ್ವಿ ರಾಮಾಯಣಂ ||
-- ಆಂಜನೇಯ --
ಮನೋಜವಂ ಮಾರುತ ತುಲ್ಯ ವೇಗಂ ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಟಂ|
ವಾತಾತ್ಮಜಮ್ ವಾನರ ಯುತ ಮುಖ್ಯಂ ಶ್ರೀರಾಮ ದೂತಂ ಶಿರಸಾ ನಮಾಮಿ||
-- ದೀಪ --
ಶುಭಂ ಕರೋತಿ ಕಲ್ಯಾಣಂ ಆರೊಗ್ಯಂ ಧನ ಸಂಪದಃ |
ಶತ್ರು ಬುದ್ಧಿ ವಿನಾಶಾಯ ದೀಪ ಜ್ಯೋತಿಃ ನಮೊಸ್ತುತೇ ||
-- ಶಾಂತಿ ಮಂತ್ರ --
ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ |
ತೇಜಸ್ವಿ ನಾವದೀತ ಮಸ್ತು ನಾವಿದ್ವಿ ಶಾವಹೈ ಒಂ ಶಾಂತಿಃ ಶಾಂತಿಃ ಶಾಂತಿಃ ||
-- ಅಯ್ಯಪ್ಪ --
ಲೋಕವೀರಂ ಮಹಾ ಪೂಜ್ಯಮ್ ಸರ್ವ ರಕ್ಷಾಕರಂ ವಿಭುಂ |
ಪಾರ್ವತೀ ಹೃದಯನಂದಂ ಶಾಸ್ತಾರಂ ಪ್ರಣಮಾಮ್ಯಹಮ್ ||
ಷಡಾನನಂ ಚಂದನ ಲೀಪಿತಾಂಗಂ ಮಹೂರಸಂ ದಿವ್ಯ ಮಯೂರ ವಾಹನಮ್ |
ರುದ್ರಸ್ಯ ಸೂನುಂ ಸುರಲೋಕ ನಾಥಂ ಬ್ರಹ್ಮಣ್ಯ ದೇವಂ ಶರಣಂ ಪ್ರಪದ್ಯೇ ||
-- ಲಕ್ಶ್ಮಿ --
ನಮಸ್ತೇಸ್ತು ಮಹಾ ಮಾಯೆ ಶ್ರೀಪೀಠೇ ಸುರ ಪೂಜಿತೆ |
ಶಂಖ ಚಕ್ರ ಗಧಾ ಹಸ್ತೇ ಮಹಾ ಅಕ್ಷ್ಮೀ ನಮೊಸ್ಥುತೆ ||
-- ಕೃಷ್ಣ --
ವಸುದೇವ ಸುತಮ್ ದೇವಂ ಕಂಸ ಚಾಣೂರ ಮರ್ಧನಮ್ |
ದೇವಕೀ ಪರಮಾನಂದಂ ಕೃಷ್ನಂ ವಂದೇ ಜಗದ್ಗುರುಮ್ ||
ಆದೌ ದೇವಕಿ ದೇವಿ ಗರ್ಭ ಜನನಮ್ ಗೋಪೀ ಗೃಹೇ ಪಾಲನಂ |
ಮಾಯಾ ಪೂತನ ಜೀವಿತಾಪಹರಣಂ ಗೊವರ್ಧನೊಧಾರಣಂ |
ಕಂಸ ಛೇದನ ಕೌರವಾದಿ ಹನನಂ ಕುಂತೀ ಸುತಾ ಪಾಲನಂ |
ಏತದ್ ಭಾಗವಥಮ್ ಪುರಾಣ ಕಥಿಥಮ್ ಶ್ರೀ ಕೃಷ್ಣ ಲೀಲಾಮೃತಮ್ ||
yalluyvv@gmail.com
ReplyDeleteSuper
ReplyDeleteElla shloka hige sikre ollediththu